Skip to content

Latest commit

 

History

History
20 lines (12 loc) · 1.91 KB

before-moving-back-in.md

File metadata and controls

20 lines (12 loc) · 1.91 KB
description
What to do before moving back in to stay at your home.

Ensure before moving back in

ನಿಮ್ಮ ಮನೆಗೆ ಮರಳಿ ಹೋಗುವ ಮೊದಲು ಏನು ಮಾಡಬೇಕು. ಪ್ರವಾಹದ ನೀರು ತಗ್ಗಿದ ನಂತರ, ಈ ಕೆಳಗಿನ ಸಂಗತಿಗಳನ್ನು ಖಚಿತಪಡಿಸಿಕೊಳ್ಳದೆ ನೀವು ನಿಮ್ಮ ಮನೆಯಲ್ಲಿ ವಾಸ ಆರಂಭಿಸಬಾರದು :

  • ಪ್ರವಾಹದಿಂದ ಕಲುಷಿತವಾದ ಪ್ರತಿಯೊಂದು ಕೋಣೆಯನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ, ಸೋಂಕುರಹಿತವಾಗಿದೆ ಮತ್ತು ಮೇಲ್ಮೈ ಒಣಗಿಸಲಾಗಿದೆ.
  • ಕಲುಷಿತವಾದ ಪಾತ್ರೆಗಳನ್ನು ಸಂಪೂರ್ಣವಾಗಿ ತೊಳೆಯಲಾಗಿದೆ ಮತ್ತು ಸೋಂಕುರಹಿತವಾಗಿಸಲಾಗಿದೆ - ಕುದಿಯುವ ನೀರನ್ನು ಬಳಸಿ ಅಥವಾ ಒಂದು ಭಾಗ ಕ್ಲೋರಿನ್ ಬ್ಲೀಚ್ ಗೆ ನಾಲ್ಕರಷ್ಟು ನೀರು ಸೇರಿಸಿದ ಕ್ರಿಮಿನಾಶಕವನ್ನು ಬಳಸಿ. ಪಾತ್ರೆಗಳನ್ನು ಚೆನ್ನಾಗಿ ತೊಳೆಯಿರಿ.
  • ಶೌಚಾಲಯ ಸೌಲಭ್ಯ ಸಾಕಷ್ಟು ಮಟ್ಟಿಗೆ ಲಭ್ಯವಿದೆ.

Once the flood waters have receded, you must not live in your house until:

  • Every flood-contaminated room has been thoroughly cleaned, disinfected and surface-dried.
  • All contaminated dishes and utensils have been thoroughly washed and disinfected - either by using boiling water or by using a sterilizing solution of one part chlorine bleach to four parts water. Rinse dishes and utensils thoroughly.
  • Adequate toilet facilities are available.